Business
Invetech & MeMed win 2026 Good Design Award Gold for MeMed Key™
October 9, 2026
2,539 views
ಮಧ್ಯಪ್ರದೇಶದ ಸೆಹೋರ್ನ ನಾಗರ್ ಸೇಠ್ ಕುಟುಂಬವು 109 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ದಾಖಲೆಯನ್ನು ಪತ್ತೆಹಚ್ಚಿದೆ. ಮೊದಲನೇ ಮಹಾಯುದ್ಧದ ಸಮಯದಲ್ಲಿ ತಮ್ಮ ಪೂರ್ವಜರು ಬ್ರಿಟಿಷ್ ಸರ್ಕಾರಕ್ಕೆ ನೀಡಿದ್ದ 35,000 ರೂ. ಯುದ್ಧ ಸಾಲವನ್ನು ಮರುಪಾವತಿಸುವಂತೆ ಈ ದಾಖಲೆಯ ಆಧಾರದ ಮೇಲೆ ಕುಟುಂಬವು ಬ್ರಿಟಿಷರಲ್ಲಿ ಮನವಿ ಮಾಡಿದೆ.