Sports

ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ನೇಮಕ

August 13, 2026 1,472 views 1 min read
ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ನೇಮಕ

ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ನೇಮಕ

Vinay Kumar Head Coach: 2025-26ರ ರಣಜಿ ರನ್ನರ್ ಅಪ್ ಕರ್ನಾಟಕ ತಂಡ, ಮುಂಬರುವ ದೇಶೀಯ ಸೀಸನ್‌ಗೆ ಸಿದ್ಧತೆ ಆರಂಭಿಸಿದ್ದು, ಟೀಂ ಇಂಡಿಯಾದ ಮಾಜಿ ಆಟಗಾರ ವಿನಯ್ ಕುಮಾರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ. ಅನಿಲ್ ಕುಂಬ್ಳೆ ನೇತೃತ್ವದ ಸಮಿತಿಯು ಈ ನಿರ್ಧಾರ ಕೈಗೊಂಡಿದೆ. ವಿನಯ್‌ಗೆ ಐಪಿಎಲ್ ಹಾಗೂ ಐಎಲ್‌ಟಿ 20 ಕೋಚಿಂಗ್ ಅನುಭವವಿದೆ. ಅವರ ನೇತೃತ್ವದಲ್ಲಿ ತಂಡ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.