Politics
Bihar: Over 50 held in protest against Mata Sita women’s university
October 10, 2026
1,707 views
ಮೋದಿ ಮನವಿ ನವದೆಹಲಿ,ಏ.೨೬- ದೇಶದ ಪ್ರಮುಖ ಅಭಿಯಾನವಾದ ೨೦೨೭ರ ಜನಗಣತಿ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಇಂದಿಲ್ಲಿ ಮನವಿ ಮಾಡಿದ್ದಾರೆ. ರಾಷ್ಟ್ರೀಯ ಜನಗಣತಿ ಕೇವಲ ಸರ್ಕಾರಿ ಕೆಲಸವಲ್ಲ. ಅದು ನಮ್ಮೆಲ್ಲರ ಜವಾಬ್ದಾರಿ. ಜನರ ಭಾಗವಹಿಸುವಿಕೆ ನಿರ್ಣಾಯಕ. ಒದಗಿಸುವ ಮಾಹಿತಿ ಸಂಪೂರ್ಣವಾಗಿ ಸುರಕ್ಷಿತ ಮತ್ತು ಗೌಪ್ಯವಾಗಿಡಲಾಗುತ್ತದೆ. ೨೦೨೭ ರ ಜನಗಣತಿ ಯಶಸ್ವಿಗೊಳಿಸೋಣ” , ಈ ಅಭಿಯಾನ ದತ್ತಾಂಶ ಸುರಕ್ಷತೆ ಖಚಿತ ಪಡಿಸಲಿದೆ. ಯಾರಿಗೂ ಆತಂಕ ಬೇಡ ಎಂದಿದ್ದಾರೆ. ಮಾಸಿಕ ರೇಡಿಯೋ ಕಾರ್ಯಕ್ರಮ ’ಮನ್ [...] The post ಜನಗಣತಿ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಿ appeared first on Sanjevani .